ಶ್ರೀಮತಿ ರಾಧಾ ಶಾಮರಾವ ಇವರು ೧೯೪೯ ಫೆಬ್ರುವರಿ ೨೩ರಂದು ಜನಿಸಿದರು. == ಕೃತಿಗಳು == === ಕವನ ಸಂಕಲನ === ಕುಹೂ ಕುಹೂ === ಅನುವಾದ === ನೀನೇ ನಿನ್ನ ಜೀವನದ ಶಿಲ್ಪಿ (ಮೂಲ: ಮರಾಠಿ) ಒಬ್ಬನಿದ್ದ ಕಾರ್ವರ (ಮೂಲ ಮರಾಠಿ: ಸೌ. ವೀಣಾ ಗಾವಣಕರ) == ಪ್ರಶಸ್ತಿ == ಕುಹೂ ಕುಹೂ ಕವನಸಂಕಲನಕ್ಕಾಗಿ ಧಾರವಾಡದ ಕೆ.ಪಿ.ಇ.ಎಸ್. ಕಾನೂನು ಮಹಾವಿದ್ಯಾಲಯದಿಂದ ಮಹಾಲಕ್ಷ್ಮೀ ಗ್ರಂಥ ಪ್ರಶಸ್ತಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ವರ್ಷದ ಲೇಖಕಿ ಪ್ರಶಸ್ತಿ ಧಾರವಾಡ-ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮೈಸೂರಿನ ಚುಟುಕು ಕವಿಗೋಷ್ಠಿಯಲ್ಲಿ ಸನ್ಮಾನ ಮುರಗೋಡದ ಶ್ರೀ ಶಂಕರ ದೀಕ್ಷಿತ ಸ್ವಾಮೀಜಿಯವರಿಂದ ಆಧ್ಯಾತ್ಮಿಕ ಲೇಖನ ಕಾರ್ಯಕ್ಷೇತ್ರ ಪ್ರಶಸ್ತಿ ಅಖಿಲ ಬ್ರಾಹ್ಮಣ ಮಹಿಳಾ ಸಮಾವೇಶ ಸನ್ಮಾನ ಉತ್ತರ ಕರ್ನಾಟಕ ಲೇಖಕಿಯರ ಸಂಘ, ಧಾರವಾಡ ಇವರಿಂದ ಸನ್ಮಾನ